Shri G Raghu Achar A Seva by Shri G Raghu Achar ಶ್ರೀ ಜಿ ರಾಘು ಆಚಾರ್ ಅವರ ಸೇವೆ
Homeಮುಖಪುಟ / Resume WorkshopResume ಕಾರ್ಯಾಗಾರ
ಉಚಿತ Resume ಕಾರ್ಯಾಗಾರ
Free Resume Workshop

Never written a resume?
We'll build it with you.

Resume ಬರೆದೇ ಇಲ್ಲವೇ?
ನಿಮ್ಮ ಜೊತೆ ಸೇರಿ ಸಿದ್ಧಪಡಿಸ್ತೀವಿ.

A free, monthly, 90-minute online workshop — taught in Kannada. No fees. No fine print. You leave with a ready-to-send PDF resume.

ಉಚಿತ, ಪ್ರತಿ ತಿಂಗಳು, ೯೦ ನಿಮಿಷದ ಆನ್‌ಲೈನ್ ಕಾರ್ಯಾಗಾರ — ಕನ್ನಡದಲ್ಲಿ ಬೋಧನೆ. ಶುಲ್ಕ ಇಲ್ಲ. ಅಡಗಿದ ನಿಯಮ ಇಲ್ಲ. ಕಳುಹಿಸಲು ಸಿದ್ಧವಾದ PDF Resume ಜೊತೆ ಹೊರಡ್ತೀರಿ.

What You'll Learn
ಏನು ಕಲಿಯುತ್ತೀರಿ

What you'll walk out with

ನೀವೇನು ಪಡೆಯುತ್ತೀರಿ

A finished resume

ಸಿದ್ಧ Resume

We use a simple template. You fill it in live, on the call, with our team guiding you step by step. You leave with a PDF ready to send.

ನಾವು ಸರಳ ಟೆಂಪ್ಲೇಟ್ ಬಳಸ್ತೀವಿ. ಕರೆಯಲ್ಲೇ, ನಮ್ಮ ತಂಡದ ಮಾರ್ಗದರ್ಶನದಲ್ಲಿ ಹಂತ ಹಂತವಾಗಿ ಭರ್ತಿ ಮಾಡ್ತೀರಿ. ಕಳುಹಿಸಲು ಸಿದ್ಧವಾದ PDF ಜೊತೆ ಹೊರಡ್ತೀರಿ.

Taught in Kannada

ಕನ್ನಡದಲ್ಲಿ ಬೋಧನೆ

No English jargon. We explain every section — objective, education, skills, experience — in plain Kannada with English terms explained.

English ಪಾರಿಭಾಷಿಕ ಪದ ಇಲ್ಲ. ಪ್ರತಿ ವಿಭಾಗವನ್ನೂ — objective, education, skills, experience — ಸರಳ ಕನ್ನಡದಲ್ಲಿ, English ಪದಗಳನ್ನೂ ವಿವರಿಸಿ ಹೇಳ್ತೀವಿ.

Interview tips included

ಸಂದರ್ಶನ ಸಲಹೆಗಳು

The last 20 minutes cover what to say, what to wear, and how to answer "Tell me about yourself" — the question everyone fears.

ಕೊನೆಯ ೨೦ ನಿಮಿಷ — ಏನು ಹೇಳಬೇಕು, ಏನು ಧರಿಸಬೇಕು, ಮತ್ತು ಎಲ್ಲರೂ ಹೆದರುವ "Tell me about yourself" ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಅಂತ ಕಲಿಸ್ತೀವಿ.

How It Works
ಇದು ಹೇಗೆ ಕೆಲಸ ಮಾಡುತ್ತದೆ

How it works

ಇದು ಹೇಗೆ ನಡೆಯುತ್ತದೆ

1

Register on WhatsApp

WhatsApp ನಲ್ಲಿ ನೋಂದಣಿ

Fill the form below or message us directly. We add you to the next batch and send you the joining link.

ಕೆಳಗಿನ ಫಾರ್ಮ್ ಭರ್ತಿ ಮಾಡಿ ಅಥವಾ ನೇರವಾಗಿ ಸಂದೇಶ ಕಳುಹಿಸಿ. ನಿಮ್ಮನ್ನು ಮುಂದಿನ ಬ್ಯಾಚ್‌ಗೆ ಸೇರಿಸಿ, ಸೇರುವ ಲಿಂಕ್ ಕಳುಹಿಸ್ತೀವಿ.

2

Join the live session

ಲೈವ್ ಸೆಶನ್‌ಗೆ ಸೇರಿ

90 minutes on a video call, in Kannada. Bring your education certificates and past work details (if any).

ವಿಡಿಯೋ ಕರೆಯಲ್ಲಿ ೯೦ ನಿಮಿಷ, ಕನ್ನಡದಲ್ಲಿ. ನಿಮ್ಮ ವಿದ್ಯಾಭ್ಯಾಸದ ಪ್ರಮಾಣಪತ್ರ ಮತ್ತು ಹಿಂದಿನ ಕೆಲಸದ ವಿವರ (ಇದ್ದರೆ) ತನ್ನಿ.

3

Get your PDF resume

PDF Resume ಪಡೆಯಿರಿ

By the end of the call, your resume is ready. We email/WhatsApp it to you the same day.

ಕರೆ ಮುಗಿಯುವ ಹೊತ್ತಿಗೆ ನಿಮ್ಮ Resume ಸಿದ್ಧ. ಅದೇ ದಿನ ಇಮೇಲ್/WhatsApp ಮೂಲಕ ಕಳುಹಿಸ್ತೀವಿ.

Next Workshop
ಮುಂದಿನ ಕಾರ್ಯಾಗಾರ

Next workshop

ಮುಂದಿನ ಕಾರ್ಯಾಗಾರ

This Saturday, 4:00 PM
ಈ ಶನಿವಾರ, ಸಂಜೆ ೪ ಗಂಟೆಗೆ
Online — via WhatsApp/Zoom link
ಆನ್‌ಲೈನ್ — ಮನೆಯಿಂದಲೇ
₹0
Completely free, always
ಸಂಪೂರ್ಣ ಉಚಿತ, ಯಾವಾಗಲೂ
Registration Form
ನೋಂದಣಿ ಫಾರ್ಮ್

Register for the workshop

ಕಾರ್ಯಾಗಾರಕ್ಕೆ ನೋಂದಾಯಿಸಿ

Fill this in and tap submit — it opens WhatsApp with your details ready to send. Takes 30 seconds.

ಇದನ್ನು ಭರ್ತಿ ಮಾಡಿ, submit ಒತ್ತಿ — ನಿಮ್ಮ ವಿವರಗಳೊಂದಿಗೆ WhatsApp ತೆರೆಯುತ್ತದೆ. ೩೦ ಸೆಕೆಂಡ್ ಸಾಕು.

Thanks! WhatsApp should have opened with your details — just hit send. ಧನ್ಯವಾದ! ನಿಮ್ಮ ವಿವರಗಳೊಂದಿಗೆ WhatsApp ತೆರೆದಿರಬೇಕು — send ಒತ್ತಿ.
Still looking for work?
ಇನ್ನೂ ಕೆಲಸ ಹುಡುಕುತ್ತಿದ್ದೀರಾ?

Once your resume is ready,
start applying.

Resume ಸಿದ್ಧವಾದ ಮೇಲೆ,
ಅರ್ಜಿ ಸಲ್ಲಿಸಲು ಶುರುಮಾಡಿ.

Browse 142 local job openings and apply directly on WhatsApp — no accounts, no fees.

೧೪೨ ಸ್ಥಳೀಯ ಉದ್ಯೋಗಗಳನ್ನು ನೋಡಿ, WhatsApp ಮೂಲಕ ನೇರವಾಗಿ ಅರ್ಜಿ ಸಲ್ಲಿಸಿ — account ಬೇಕಿಲ್ಲ, ಶುಲ್ಕ ಇಲ್ಲ.